ದ್ರೋಣಾಚಾರ್ಯ/dronacharya

ದ್ರೋಣಾಚಾರ್ಯ/dronacharya

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಅಸಾಮಾನ್ಯ ಗುರು, ವೇದ-ವೇದಾಂಗ ಪಾರಂಗತ, ಮಹಾನ್ ಕಲಿ
ಆಚಾರ್ಯ ದ್ರೋಣರು. ಮಹಾಭಾರತದಲ್ಲಿ ಭೀಷ್ಮರ ಅನಂತರದ ಈ ಮಹಾನ್ ಆಚಾರ್ಯರ ಎತ್ತರ ಬಿತ್ತರಗಳನ್ನು, ಔನ್ಯತ್ಯ ಅವನತಿಗಳನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ ಅಪಾರ ಪಾಂಡಿತ್ಯ ಪೂರ್ಣರಾದ ಲೇಖಕ ಶ್ರೀ ಡಿ. ಎಸ್. ಶ್ರೀಧರರವರು. ಸೃಷ್ಟಿ ಸಂಪೂರ್ಣತೆಯನ್ನು ಬಿಂಬಿಸುವ ಮಂಜು ಹನಿಯ ಮುತ್ತಿನಂತೆ ಈ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಆಚಾರ್ಯ ದ್ರೋಣರ ಪೂರ್ಣ ವ್ಯಕ್ತಿತ್ವವನ್ನು ಪರಿಚಯಿಸುವ ಮಹಾನ್ ಹೊತ್ತಿಗೆಯಾಗಿದೆ.

ಶ್ರೀನಿವಾಸ ದೇಶಪಾಂಡೆ
ಚಿಂತಕರು

Leave a Reply

Your email address will not be published. Required fields are marked *