ಮಹರ್ಷಿ ಪರಾಶರ/Maharshi paraashara

ಮಹರ್ಷಿ ಪರಾಶರ/Maharshi paraashara

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಇತಿಹಾಸದಲ್ಲಿ ಅತ್ಯಲ್ಪವಾಗಿ ಉಪಲಬ್ಧವಿದ್ದರೂ, ಹತ್ತಾರು ಗ್ರಂಥಗಳ ಮೂಲವನ್ನು ಅರಸಿ, ದೈವಿಕ – ಆಧ್ಯಾತ್ಮಿಕ ಮೂಲದಿಂದ ಆರಂಭಿಸಿ ವೈದಿಕ ಜ್ಯೋತಿಷ್ಯ ಮಹರ್ಷಿಯಾದ ‘ಪರಾಶರ’ರ ಜೀವನದ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುವ ಹೊತ್ತಿಗೆ ಇದು. ಕೇವಲ ನಂಬಿಕೆಯನ್ನೇ ಆಧರಿಸದೇ, ಇದೇ ಹಿನ್ನೆಲೆಯಲ್ಲಿ ಸೂಕ್ತ ದೃಷ್ಟಿಕೋನ, ವೈಜ್ಞಾನಿಕ ಹಿನ್ನೆಲೆಯ ಮೂಲಕ ಮಹಾತ್ಮರ ಜೀವನವನ್ನು ಚಿರಸ್ಥಾಯಿಯಾಗಿ ಮಾಡುವಲ್ಲಿ ಈ ಕೃತಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಶ್ರೀಭಾರತೀ ಪ್ರಕಾಶನದವರು ವಿದ್ವಾನ್ ಗುರುಪ್ರಸಾದ ಮೈಸೂರು ಇವರಿಂದ ಪರಾಶರರ ಕುರಿತಾಗಿ ಬರೆಸಿ, ನಮ್ಮೆಲ್ಲರ ಕೈಲಿಟ್ಟು, ಮಹಾನ್ ಋಷಿಯ ಜೀವನ ಲೋಕವನ್ನು ಕಾಣುವಂತೆ ಮಾಡಿದ್ದಾರೆ.

ಗಣೇಶ ಜೋಶಿ ಸಂಕೊಳ್ಳಿ
ಲೇಖಕ

Leave a Reply

Your email address will not be published. Required fields are marked *