ಮಹಾಗುರು ಶ್ರೀರಂಗ/ Mahaguru shreeranga

ಮಹಾಗುರು ಶ್ರೀರಂಗ/ Mahaguru shreeranga

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಭಾರತ ಯೋಗಭೂಮಿ. ಹಾಗೆಯೇ ಯೋಗಿಭೂಮಿಯೂ ಕೂಡಾ. ಇಲ್ಲಿ ಅಸಂಖ್ಯ ಯೋಗಿಗಳ ಜನ್ಮ ಆಗುತ್ತಲೇ ಇರುತ್ತದೆ. ಅಂತಹ ಯೋಗಿಪರಂಪರೆಯ ಮಹಾಯೋಗಿ ‘ಶ್ರೀರಂಗಮಹಾಗುರುಗಳು’. ಅವರನ್ನು ಪರಿಚಯಿಸುವ ಅತ್ಯುತ್ತಮ ಕೃತಿ ಇದು.

ಇಲ್ಲಿ ಮಹಾಗುರುಗಳ ಜೀವನಚಿತ್ರಣವಿದೆ. ಅದರೊಂದಿಗೆ ಈ ಕೃತಿ ನಮ್ಮ ಮಹರ್ಷಿಗಳು ತಂದ ಭವ್ಯ-ದಿವ್ಯ ಸಂಸ್ಕೃತಿಯ ಮೂಲೋದ್ದೇಶಗಳನ್ನೂ ಪರಿಚಯಿಸುತ್ತಾ ಸಾಗಿದೆ. ಈ ಜೀವನಶೈಲಿಯ ಅನುಸರಣೆ ಏಕೆ ಎನ್ನುವ ಅಂಶವನ್ನು ಕೃತಿ ಸುಸ್ಪಷ್ಟವಾಗಿ ಮನದಟ್ಟು ಮಾಡುತ್ತದೆ.

ಜಗದೀಶಶರ್ಮಾ ಸಂಪ

Leave a Reply

Your email address will not be published. Required fields are marked *