ಮೌಲ್ಯಶಿಕ್ಷಣ / Mowlyashikshana

ಮೌಲ್ಯಶಿಕ್ಷಣ / Mowlyashikshana

ಪ್ರಕಾಶಕರು : ಜ್ಞಾನವಿಜ್ಞಾನ ಅಧ್ಯಯನ ಕೇಂದ್ರ
ಪ್ರಕಾಶಿತ ವರ್ಷ : 2015
ಭಾಷೆ : ಕನ್ನಡ
Buy book using below links

ಜೀವನದಲ್ಲಿ ಮೌಲ್ಯಗಳು ಬಹಳ ಮುಖ್ಯ. ಮೌಲ್ಯಗಳು ಒಂದು ದಿನದಲ್ಲಿ ಕಲಿಯುವಂತಹ ವಿಷಯವಲ್ಲ. ಮೌಲ್ಯದ ಬೀಜ ಬಿತ್ತಬೇಕು, ವರ್ಷಗಳ ಕಾಲ ಅದಕ್ಕೆ ನೀರುಣಿಸಬೇಕು. ಆಗ ತಾನಾಗಿಯೆ ತಣ್ಣಗೆ ಹೂ ಬಿಟ್ಟು ನಳನಳಿಸುವ ವೃಕ್ಷವದು.

ಅಂತಹ ಮೌಲ್ಯಗಳನ್ನು ಎಳವೆಯಿಂದ ಕಲಿಯಲು, ಆಯಾ ವಯಸ್ಸಿಗನುಗುಣವಾಗಿ ಕಲಿಸಲು ಪೋಷಕ ಈ ‘ಮೌಲ್ಯಶಿಕ್ಷಣ’. ಸನಾತನ ಸಂಸ್ಕ್ರತಿಗೆ ಪೂರಕವಾಗಿರುವ ಈ ಮೌಲ್ಯಗಳು ಉತ್ತಮ ಹಾಗೂ ಉತ್ತೀರ್ಣ ಜೀವನಕ್ಕೆ ಸೋಪಾನ.

Leave a Reply

Your email address will not be published. Required fields are marked *