ಶ್ರೀಚರಕಾಚಾರ್ಯ / Sreecharakacharya
ಶ್ರೀಚರಕಾಚಾರ್ಯ
ಆಯುರ್ವೇದ “ಚರಕ ಸಂಹಿತೆ”ಯನ್ನು ಆಧರಿಸಿದೆ. ಈ ಮೂಲ ಗ್ರಂಥದ ಇತಿಹಾಸ, ಅದರ ರಚನೆಯಲ್ಲಿ – ಪರಿಷ್ಕರಿಸುವಲ್ಲಿ ಭಾಗವಹಿಸಿದ ಮಹನೀಯರನ್ನು ನೆನೆಯುತ್ತಾ ಹೇಗೆ ಈ ವೈದ್ಯಕ್ರಮ ಶಾಸ್ತ್ರೀಯವಾಗಿ ಬೆಳೆದು ಬಂದಿದೆ ಎಂಬುದರ ಸ್ಥೂಲ ಪರಿಚಯ ಈ ಕೈಪಿಡಿಯಲ್ಲಿದೆ.
ಆಯುರ್ವೇದದ ಮುಖ್ಯ ಅಂಶಗಳನ್ನು ಸರಳ ಭಾಷೆಯಲ್ಲಿ ವಿವರಿಸುವುದು ಈ ಕೃತಿಯ ವಿಶೇಷತೆ.
ಈ ಕೃತಿ ಆಯುರ್ವೇದ ಹಾಗೂ ಶ್ರೀಚರಕಾಚಾರ್ಯರ ಬಗ್ಗೆ ಕುತೂಹಲ ಮೂಡಿಸಿ ಹೆಚ್ಚಿನ ಅಧ್ಯಯನಕ್ಕೆ ಪ್ರವೇಶಿಕೆಯಂತಿದೆ.
– ಮಹೇಶ ಅರಬಳ್ಳಿ