ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2015- 2024
ಭಾಷೆ : ಕನ್ನಡ
Buy book using below links

ಶ್ರೀಸಂಸ್ಥಾನದವರ ವಿಶ್ವಗೋಸಮ್ಮೇಳನ, ಕಾಮದುಘಾ, ಮಹಾನಂದಿ ಗೋಲೋಕ, ದೇಶೀ ಗೋತಳಿಗಳ ಸಂರಕ್ಷಣೆಯ ಉಪಕ್ರಮಗಳು, ರಾಮಾಯಣ ಮಹಾಸತ್ರ, ವರ್ಷಕ್ಕೊಂದು ಸ್ತೋತ್ರ ಪಠಣ, ಸಾಮೂಹಿಕ ಕುಂಕುಮರ್ಚನೆ, ಆರ್ತತ್ರಾಣ ನಿಧಿ, ಕಲ್ಯಾಣ ನಿಧಿ, ರಾಮಕಥೆ, ಸಂಜೀವಿನೀ, ಅವರ ಅಧ್ಯಯನ-ಅನುಷ್ಠಾನ-ಅಧ್ಯಾಪನಗಳು, ಪ್ರೇರಣಾತ್ಮಕ ಮಾತುಕತೆ ಇವೆಲ್ಲವನ್ನು ನಿರೂಪಿಸುವ ಈ ಕೃತಿ, ಸಂಕಲ್ಪಿತಕಾರ್ಯಸಿದ್ಧಿಪ್ರವೀಣ ಎನ್ನುವ ಬಿರುದಿನ ಸಾರ್ಥಕತೆಯನ್ನು ತೋರಿಸಿಕೊಡುತ್ತದೆ.

ಮೋಹನ ಹೆಗಡೆ ಅವರ ಶೈಲಿ, ಭಾಷೆ, ಪದ ಜೋಡಣೆ, ವಾಕ್ಯಾರ್ಥ ಮತ್ತು ವಿಷಯ ಸಂಗ್ರಹ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ.

ಅ ಪು . ನಾರಾಯಣಪ್ಪ, ಸಾಗರ
ಚಿಂತಕರು

Leave a Reply

Your email address will not be published. Required fields are marked *