ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳು/Shree majjagadgru shankaracharya shree shree ramchandra bharti mahaswamigalu

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಮಚಂದ್ರಭಾರತೀ ಮಹಾಸ್ವಾಮಿಗಳು/Shree majjagadgru shankaracharya shree shree ramchandra bharti mahaswamigalu

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಅಧ್ಯಯನ ಅಧ್ಯಾಪನ ಲೇಖನ ಮುಂತಾದ ಸಾರ್ಥಕ ಕಾರ್ಯಗಳಲ್ಲಿಯೇ ಜೀವನವನ್ನು ಕಳೆದ ಸುಸಂಸ್ಕೃತ ಲೇಖಕರು ಜಗದ್ಗುರು ಶ್ರೀಶಂಕರ ಗುರುಪರಂಪರೆಯ 20ನೆಯ ಶತಮಾನದ ಪ್ರಾತಃಸ್ಮರಣೀಯ ಪೀಠಾಧಿಪತಿಗಳೊಬ್ಬರನ್ನು ಈ ಕೃತಿಯಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ. ಭೀಮನಕೋಣೆಯ ಕವಿವರ್ಯ ಭಾಸ್ಕರ ಭಟ್ಟರ ಕಾವ್ಯವನ್ನು ಮಿತವಾಗಿ ಉದಾಹರಿಸುವ ಮೂಲಕ ಕೃತಿಯ ಮಹತಿಯನ್ನು ಮೆರೆಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಆತಂಕಮಯ ಸಂದರ್ಭದಲ್ಲಿಯೂ ಶಿಷ್ಯರನ್ನು ಹುರಿದುಂಬಿಸುತ್ತಾ ಬ್ರಹ್ಮೀಭೂತ ಶ್ರೀಗಳವರು ಸುವರ್ಣಮಯ ಗಜದಂತ ಸಿಂಹಾಸನ ನಿರ್ಮಿತಿ ಮತ್ತು ಸಮಾರೋಹಣದ ಮಹತ್ಸಾಧನೆ ಮಾಡಿದ ಸಂಗತಿ ಮರೆಯುವಂತಹುದಲ್ಲ.

ಹಿತ್ಲಳ್ಳಿ ಸೂರ್ಯನಾರಾಯಣ ನಾಗೇಂದ್ರ ಭಟ್ಟ

Leave a Reply

Your email address will not be published. Required fields are marked *