ಶ್ರೀರಮಣ ಮಹರ್ಷಿ/Sree ramana maharshi
ಶಾಸ್ತ್ರ ಹಾಗೂ ಉದಾಹರಣೆಗಳ ಸಹಾಯವಿಲ್ಲದೆ ಆಡುಭಾಷೆಯಲ್ಲಿ ಅಧ್ಯಾತ್ಮ ಬೋಧಿಸಿದ ಇತ್ತೀಚಿನವರು ಶ್ರೀರಮಣ ಮಹರ್ಷಿ ಮತ್ತು ಶ್ರೀ ಜಿಡ್ಡು ಕೃಷ್ಣಮೂರ್ತಿ.
ಈರ್ವರಲ್ಲೊಬ್ಬರಾದ ಶ್ರೀ ರಮಣರ ಬಗ್ಗೆ ಈ ಕೃತಿಯು ಸಂಕ್ಷಿಪ್ತ ಪರಿಚಯ ನೀಡುತ್ತದೆ.
ಶ್ರೀರಮಣರು ತಿರುವಣ್ಣಾಮಲೈಗೆ ಬರುವುದಕ್ಕೆ ಮುನ್ನ ಹಾಗೂ ಬಂದ ನಂತರ ಅವರ ಬದುಕಿನ ಯಾವ ಅಂಶಗಳನ್ನು ಗಮನಿಸಬೇಕೋ ಅವು ಇಲ್ಲಿವೆ.
ವೃಷಾಂಕ ಭಟ್
ನಿವಣೆ