ಸಂತ ಗೋರಕ್ಷನಾಥ / Santha gorakshanatha
ಸಂತ ಗೋರಖನಾಥ
ನಾಥ ಪರಂಪರೆಯ ಮೂರು ಬಹುಮುಖ್ಯ ಸಂತರಲ್ಲಿ ಒಬ್ಬರಾದ ಗೋರಖನಾಥ ಅಥವಾ ಗೋರಕ್ಷನಾಥರನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತದೆ ಈ ಕಿರುಹೊತ್ತಗೆ.
ತಮ್ಮ’ಸಿದ್ಧಸಿದ್ಧಾಂತಪದ್ಧತಿ’, ‘ಗೋರಕ್ಷಸಂಹಿತಾ ‘ ಮುಂತಾದ ಕೃತಿಗಳಿಂದ ಜನಸಾಮಾನ್ಯರೂ ಸುಲಭವಾಗಿ ಸಾಧಿಸಲಾಗುವಂತೆ ಹಠಯೋಗದ ಹೆದ್ದಾರಿಯನ್ನು ತೆರೆದ ಮಹಾಯೋಗಿಗಳವರು.
ಗೋರಖನಾಥರ ಜೀವನ ಮತ್ತು ಮುಖ್ಯವಾದ ಕೃತಿಗಳನ್ನು ಅತ್ಯಂತ ಕಡಿಮೆ ಶಬ್ದಗಳಲ್ಲಿ ಸಶಕ್ತವಾಗಿ ಪರಿಚಯಿಸಿರುವುದು ಹಾಗೂ ನಾಥಪರಂಪರೆಯ ಕುರಿತಾಗಿ, ತನ್ಮೂಲಕ ಭಾರತೀಯ ಯೋಗವಿದ್ಯೆಯ ಕುರಿತಾಗಿ ಜಿಜ್ಞಾಸೆ ಮತ್ತು ಗೌರವ ಮೂಡಿಸಲು ಯಶಸ್ವಿಯಾಗಿರುವುದು ಈ ಕೃತಿಯ ಹೆಗ್ಗಳಿಕೆ.
ಮಧು ದೊಡ್ಡೇರಿ