ಮಹರ್ಷಿ ಯಾಜ್ಞವಲ್ಕ್ಯ/ Maharshi yajnavlkya

ಮಹರ್ಷಿ ಯಾಜ್ಞವಲ್ಕ್ಯ/ Maharshi yajnavlkya

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಯಾಜ್ಞವಲ್ಕ್ಯ ಮಹರ್ಷಿಗಳ ತಪಃಪೂತ ಚಿಂತನೆಗಳು ಮತ್ತು ಅಪಾರವಾದ ಜ್ಞಾನಸಂಪತ್ತನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಪರಮಪೂಜ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪ್ರೇರಣೆ ಮಾರ್ಗದರ್ಶನದಲ್ಲಿ ವಿದ್ವಾನ್ ಶ್ರೀ ರಾಮಕೃಷ್ಣಭಟ್ಟ ಅವರಿಂದ ರಚಿತವಾಗಿರುವ ಈ ಕಿರು ಹೊತ್ತಿಗೆ ಮಹತ್ತ್ವದ ಸಕಾಲಿಕ ಕೊಡುಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಲೇಖಕರು ಕೆಲವೇ ಪುಟಗಳಲ್ಲಿ ಯಾಜ್ಞವಲ್ಕ್ಯ ಮಹರ್ಷಿಗಳ ಚಿಂತನೆಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.
ವಿದ್ವತ್‌ಪೂರ್ಣವಾದ ಮುನ್ನುಡಿಯನ್ನು ಬರೆಯುವ ಮೂಲಕ ವಿದ್ವಾನ್ ಕೆ.ಎಲ್. ಶಂಕರನಾರಾಯಣಜೋಯ್ಸರು ಕೃತಿಯ ಮೆರುಗನ್ನು ಹೆಚ್ಚಿಸಿದ್ದಾರೆ.

ಪಿ.ವಿ. ಕೃಷ್ಣ ಭಟ್ಟ

Leave a Reply

Your email address will not be published. Required fields are marked *