ರಂಗಸ್ವಾಮಿ ಮೂಕನಹಳ್ಳಿ

ರಂಗಸ್ವಾಮಿ ಮೂಕನಹಳ್ಳಿ
ಈ ಪುಸ್ತಕ ಓದುವುದಕ್ಕಿಂತ ಮುಂಚೆ ಓದ ಬೇಕಾಗಿರುವ ಐದು ಪುಸ್ತಕಗಳು ನನ್ನ ಮೇಜಿನ ಮೇಲೆ ಕುಳಿತಿವೆ. ಅವು ನನ್ನ ಪ್ರಯಾಣದ ಜೊತೆಯಾಗಲಿವೆ ❤️. ಈ ಪುಸ್ತಕ ಇವತ್ತು ಲೋಕಾರ್ಪಣೆಗೊಂಡು, ಇಂದೇ ಕೈ ಸೇರಿದೆ. ಸರಾಗವಾಗಿ ಮೂರು ದಿನ ಓದಿಸಿಕೊಂಡು ಬಿಡ್ತು ಜಗದೀಶಣ್ಣ 👌. ಅದೆಷ್ಟು ಪಾತ್ರಗಳು! ಅದೆಷ್ಟು ಮಾಹಿತಿ . ಮನೆ ತಲುಪುವ ವೇಳೆಗೆ ಐದು ದಿನದ ಯುದ್ಧ ಓದಿ ಮುಗಿಸಿರಿತ್ತೇನೆ ಖಂಡಿತ . ಇಷ್ಟು ಸರಾಗವಾಗಿ ಓದಿಸಿಕೊಂಡು ಹೋಗುವುದರಿಂದ ನೀವು ಗೆದ್ದಿದೀರಿ ❤️.
ಶುಭವಾಗಲಿ .
ಈ ಪುಸ್ತಕದಲ್ಲಿ ಮಹಾಭಾರತದಲ್ಲಿನ ಯುದ್ಧದ 18 ದಿನಗಳಲ್ಲಿ ,10ದಿನದ ಯುದ್ಧದ ವಿವರಗಳಿವೆ . ಇಷ್ಟೊಂದು ವಿಷದವಾಗಿ ಪ್ರತಿ ದಿನದ ಯುದ್ಧ ನಿರೂಪಣೆ ಬೇಕಿತ್ತು. ಅದನ್ನು ನೀವು ಕೊಟ್ಟಿದ್ದೀರಿ .ನಿಮಗೂ ,ಜಮೀಲ್ ಅವರಿಗೂ ಮತ್ತೊಮ್ಮೆ ಅಭಿನಂದನೆಗಳು 💐
https://www.facebook.com/share/p/1G7ykfG31p/