ಶ್ರೀಪದ್ಮಪಾದಾಚಾರ್ಯ /Shree padmapadacharya
ಪುರಿಯ ಗೋವರ್ಧನಪೀಠದ ಮೊದಲನೆಯ ಯತಿಗಳೆಂದು ಪ್ರಸಿದ್ಧರಾದವರು ಪದ್ಮಪಾದಾಚಾರ್ಯರು. ಆಚಾರ್ಯ ಶಂಕರರ ನಾಲ್ಕು ಜನ ಶಿಷ್ಯರಲ್ಲಿ ಮೊದಲನೆಯವರಾದ ಇವರ ಬಗ್ಗೆ ಹೆಚ್ಚೇನೂ ಮಾಹಿತಿಗಳು ಲಭ್ಯವಿಲ್ಲ. ಆದರೆ ಈ ಕೃತಿಯ ಮೂಲಕವಾಗಿ ಲಭ್ಯವಿರುವ ಆಧಾರಗ್ರಂಥಗಳ ಸಹಾಯದಿಂದ ಪದ್ಮಪಾದಾಚಾರ್ಯರ ಜೀವನ, ಸಾಧನೆ, ಅದ್ವೈತ ತತ್ತ್ವ ಪ್ರಚಾರ ಹಾಗೂ ಗ್ರಂಥಗಳ ರಚನೆ ಬಗ್ಗೆ ಸಾಕಷ್ಟು ಬೆಳಕನ್ನು ಲೇಖಕರು ಬೆಳಗಿದ್ದಾರೆ. ಇದೊಂದು ಸಂಗ್ರಾಹ್ಯ ಗ್ರಂಥ.
ಡಾ| ಗಣಪತಿ ಜೋಯಿಸ ಎಚ್.
ವಿದ್ವಾಂಸ