ತನ್ನೊಳಗಿನ ಕರೆಗೆ ಓಗೊಡುತ್ತಾನೆ ಕೃತಿಕಾರ. ಒಳಗಿಂದ ಹೊರಬಂದ ವಸ್ತುವಿಗೆ ವೈವಿಧ್ಯದುಡುಗೆ ತೊಡಿಸುತ್ತಾನೆ. ಪಾತ್ರಗಳನ್ನು ಪೋಷಿಸುತ್ತಾನೆ; ಸನ್ನಿವೇಶಗಳನ್ನು ಹೆಣೆಯುತ್ತಾನೆ; ಸಂದರ್ಭಗಳನ್ನು ಜೋಡಿಸುತ್ತಾನೆ. ಇಷ್ಟಾಗುವಾಗ ಕೃತಿ ಜನ್ಮ ತಾಳಿರುತ್ತದೆ.

3 thoughts on “ಹೂಬಾಣ

  1. Bairappanavara parva odhi mahabharatha thappagi thilidhidde nimma mahabharata rahasyagalu keli halavu samshaya nivarane agidhe sanathana dharmadha bagge gowrava mudidhe sir dhanyavaadhagalu

    1. ಧನ್ಯವಾದಗಳು. ಮಹಾಭಾರತದ ರಹಸ್ಯಗಳು ಕಾರ್ಯಕ್ರಮವನ್ನ ಮಾಡ್ತಾ ಇರೋದೇ ನಿಜವಾಗಿ ಮಹಾಭಾರತ ಏನು ಅನ್ನೋದನ್ನ ಜನಮಾನಸಕ್ಕೆ ತಲುಪಿಸೋದಕ್ಕೆ. ತಮ್ಮ ಈ ಸಂದೇಶದಿಂದಾಗಿ ಆ ಕಾರ್ಯ ನಡೆದಿದೆ ಎನ್ನುವ ಭರವಸೆ ಮೂಡಿದೆ.

Leave a Reply

Your email address will not be published. Required fields are marked *