ವಿದ್ವಾನ್ ಜಗದೀಶಶರ್ಮಾ ಸಂಪ
- ಲೇಖಕ
- ಪ್ರವಚನಕಾರ
- ಸಂಸ್ಕೃತಿ ಪ್ರಸಾರಕ
ವಿರಚಿತ ಕೃತಿಗಳು:
- ಸ್ಫೂರ್ತಿ ರಾಮಾಯಣ-2, ಅಯೋಧ್ಯಾ ಕಾಂಡ
- ಮಹಾಭಾರತ ಅನ್ವೇಷಣೆ
- ಪೌರಾಣಿಕ ಕಥಾಗುಚ್ಛ
- ಧರ್ಮ
- ಚಾಣಕ್ಯ
- ಆತ್ಮಗುಣ
- ಯಕ್ಷಪ್ರಶ್ನೆ
- ಕಲಿಸದೇ ಕಲಿಸುವ 24 ಗುರುಗಳು
- ಭಗವದ್ಗೀತೆ
- ದಶಕಂಠ ರಾವಣ
- ಸ್ಫೂರ್ತಿ ರಾಮಾಯಣ-೧, ಬಾಲಕಾಂಡ
- ಕಥೆ ಬೇಕೇನ್ರೀ ಕಥೆ?
- ಮಹಾಭಾರತದ ನೈಜ ನಾಯಕ – ವಿದುರ
- ಭೀಷ್ಮ ಹೇಳಿದ ಮ್ಯಾನೇಜ್’ಮೆಂಟ್ ಕಥೆಗಳು
- ಪದಪಥ
- ಕಥೆಯೆಲ್ಲ ಜೀವನ
- ಹೂಬಾಣ
- ಮಹಾಭಾರತ ಹೇಳಿಯೂ ಹೇಳದ್ದು
- ಕಥಾಸರಸಿ
- ಅಂದಿಗಷ್ಟು ಇಂದಿಗಿಷ್ಟು
- ಚುರುಕು-ಚಾವಡಿ
- ಮಹಾನಂದಿ (ಕನ್ನಡ & ಇಂಗ್ಲಿಷ್)
- ಸಂತತ್ರಿವಿಕ್ರಮ
- ಗೋಸಾಮ್ರಾಜ್ಯದ ಅನಭಿಷಿಕ್ತ ಸಮ್ರಾಟ ಮಹಾನಂದಿ
- ಸಂಪನಿನಾದ
- ದಿವ್ಯಜೀವನ
- ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನಲ್’ನ ‘ಮಹಾಭಾರತದ ರಹಸ್ಯಗಳು’, ನಡೆಸಿಕೊಡುತ್ತಿರುವ ಸುಪ್ರಸಿದ್ಧ ಕಾರ್ಯಕ್ರಮ.
- ಪಬ್ಲಿಕ್ ಮೂವೀಸ್’ನ ‘ಜ್ಞಾನಜ್ಯೋತಿ’ ನಡೆಸಿಕೊಟ್ಟ ಸುಪ್ರಸಿದ್ಧ ಕಾರ್ಯಕ್ರಮ.
- ಅಸಂಖ್ಯ ಉಪನ್ಯಾಸಗಳು, ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆಗಳು.
- ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ಮತ್ತು ಆಂದೋಲನಗಳ ಆಯೋಜನೆಯಲ್ಲಿ ಭಾಗಿ.
- ಸಂಸ್ಕೃತಿಯನ್ನು ಪರಿಚಯಿಸುವ, ನೈತಿಕಮೌಲ್ಯಗಳನ್ನು ಉದ್ದೀಪಿಸುವ ನೂರಾರು ಶಿಬಿರಗಳ ಆಯೋಜನೆ.
- ಕನ್ನಡಪ್ರಭ ಪತ್ರಿಕೆಯಲ್ಲಿ ‘ಹೂಬಾಣ’ ಅಂಕಣ ಪ್ರಕಟ.
- ಹೊಸದಿಗಂತ ಪತ್ರಿಕೆಯಲ್ಲಿ ‘ಕಥಾಸರಿತ್ಸಾಗರ’ ಮತ್ತು ‘ಪದಪಥ’ ಅಂಕಣ ಪ್ರಕಟ.
- ನಾಡಿನ ಅನೇಕ ಪತ್ರಿಕೆಗಳಲ್ಲಿ, ಸ್ಮರಣಸಂಚಿಕೆಗಳಲ್ಲಿ ಸಾವಿರಾರು ಲೇಖನಗಳು ಪ್ರಕಟ.
- ಧರ್ಮಭಾರತೀ ಮತ್ತು ತ್ರಿವಿಕ್ರಮ ಮಾಸಪತ್ರಿಕೆಗಳ ಪೂರ್ವ ಸಂಪಾದಕ.
- ಅನೇಕ ಸ್ಮರಣಸಂಚಿಕೆಗಳಿಗೆ ಸಂಪಾದಕ, ಮಾರ್ಗದರ್ಶಕ, ಗೌರವಸಲಹೆಗಾರ.
- 500ಕ್ಕೂ ಹೆಚ್ಚು ಪುಸ್ತಕಗಳ ಪ್ರಕಾಶನದ ಹೊಣೆ ನಿರ್ವಹಣೆ.