ಅಗಸ್ತ್ಯ ಮಹರ್ಷಿ /Agastya maharshi

ಅಗಸ್ತ್ಯ ಮಹರ್ಷಿ /Agastya maharshi

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಅಗಸ್ತ್ಯ ಮಹರ್ಷಿ

ಬ್ರಹ್ಮರ್ಷಿ ಅಗಸ್ತ್ಯರು ನಮ್ಮ ಪುರಾಣಲೋಕವನ್ನು ಆವರಿಸಿಕೊಂಡ ಮಹಾಗುರುಗಳು, ಮಂತ್ರದ್ರಷ್ಟಾರರು. ಬ್ರಾಹ್ಮಶಕ್ತಿಯ-ತಪೋಬಲದ ಮಹಿಮೆಯಿಂದ ಅಸೀಮ ಸಾಹಸವನ್ನು ಮೆರೆದವರು. ಗರ್ವದ ಗಿರಿಯನ್ನಿಳಿಸಿದ್ದು, ಗಂಭೀರ ಸಾಗರವನ್ನೇ ಆಪೋಶನಗೊಂಡದ್ದು, ದೈತ್ಯಶಕ್ತಿಯನ್ನು ಜಠರದಲ್ಲೇ ಜೀರ್ಣಿಸಿದ್ದು, ಕಾವೇರಿ ಎಂಬ ಜೀವನದಿಯನ್ನು ಕಮಂಡಲುವಿನಿಂದ ಚಿಮ್ಮಿಸಿ ಲೋಕಮಂಗಲಕಾರಕ ಕಾರ್ಯವನ್ನು ನಡೆಸಿದ್ದು ಇವರ ಕೆಲವು ಮಹಾಕಾರ್ಯಗಳು. ಈ ಮಹರ್ಷಿ ಗಾತ್ರದಲ್ಲಿ ಕುಳ್ಳಗಿನವರಂತೆ. ನಡೆಸಿದ ಕೆಲಸಗಳೆಲ್ಲ ಭೂಮಗಾತ್ರದ್ದು. ಇಲ್ಲಿ ಲೇಖಕರು ಅಗಸ್ತ್ಯರ ಸಮಗ್ರ ಚರಿತೆಯನ್ನು ಸಂಗ್ರಹಿಸಿ ನಿರೂಪಿಸಿದ್ದಾರೆ.

ಶ್ರೀಧರ ಡಿ.ಎಸ್.
ಕಿನ್ನಿಗೋಳಿ

Leave a Reply

Your email address will not be published. Required fields are marked *