ಆತ್ಮಗುಣ | Atmaguna
‘ಯಾರು ನೀನು?’ ಎಂದು ಪರಿಚಯ ಕೇಳಿದರೆ-
‘ನಾನೆಂದರೆ ದಯಾವಂತ; ನಾನೆಂದರೆ ಸಹನಶೀಲ; ನಾನೆಂದರೆ ಅಸೂಯೆ ಇಲ್ಲದವ; ನಾನೆಂದರೆ ಪರಿಶುದ್ಧ; ನಾನೆಂದರೆ ಸರಿಯಾದ್ದನ್ನೇ ಮಾಡುವವ; ನಾನೆಂದರೆ ದಾನಶೀಲ’ ಎಂದೆಲ್ಲ ಪರಿಚಯ ಹೇಳಬೇಕು ಎನ್ನುತ್ತಾರೆ ಋಷಿಗಳು.
ಅದೇ ಈ ಪುಸ್ತಕ.