ಮೊದಲ ನೋಟ
ಕುರಿತು
ಪುಸ್ತಕ ಪ್ರಪಂಚ
ಲಿಖಿತ
ಸಂಪಾದಿತ
ಮಾತಿನ ಲೋಕ
ಚಿತ್ರಪುಟ
ನೀವು ಹೇಳಿದ್ದು
ಮಾತನಾಡಿಸಲು
JagadishaSharma Sampa
>
ಚಿತ್ರಪುಟ
ಚಿತ್ರಪುಟ
ವೀರಲೋಕ ಪುಸ್ತಕ ಮಳಿಗೆಯ ಉದ್ಘಾಟನೆಯಲ್ಲಿ ಲೇಖಕ, ಪ್ರಕಾಶಕ, ವೀರಲೋಕದ ವ್ಯವಸ್ಥಾಪಕ ಅನಂತ ಕುಣಿಗಲ್ ಜೊತೆ.
ರಂಗಸ್ವಾಮಿ ಮೂಕನಹಳ್ಳಿ ಮತ್ತು ಗೌರೀಶ್ ಅಕ್ಕಿ ಜೊತೆ
ಇಪ್ಪತ್ತೇಳನೆಯ ಕೃತಿ ಕುಂತಿ – ಪಾಂಡು ಲೋಕಾರ್ಪಣೆಗೊಂಡಿದ್ದು ಹೀಗೆ. ಪ್ರಕಾಶಕರಾದ ಜಮೀಲ್, ನಟ ರಮೇಶ್ ಅರವಿಂದ್ ಹಾಗೂ ಜೋಗಿಯವರ ಜೊತೆ.
ಗೌರೀಶ್ ಅಕ್ಕಿಯವರು ನೆ ನಡೆಸಿಕೊಂಡು ಬಂದಿರುವ Alma media school ನ ನೂತನ ವ್ಯವಸ್ಥೆಯ ಉದ್ಘಾಟನೆಯ ಸುಸಂದರ್ಭ.
ರಮೇಶ್ ಅರವಿಂದ್ ಅವರ ‘ಪ್ರೀತಿಯಿಂದ ರಮೇಶ್ ‘- ಯಶಸ್ಸಿನ ಸರಳ ಸೂತ್ರಗಳು ಪುಸ್ತಕದ ಎಂಟನೆಯ ಆವೃತ್ತಿಯ ಲೋಕಾರ್ಪಣೆಯ ಹೊತ್ತಿನಲ್ಲಿ ಲೇಖಕರಾದ ರಮೇಶ್ ಅರವಿಂದ್ ಹಾಗೂ ಪ್ರಕಾಶಕರಾದ ಜಮೀಲ್ ಜೊತೆ
ಸ್ಫೂರ್ತಿರಾಮಾಯಣ ಸರಣಿಯ ಎರಡನೆಯ ಕೃತಿ, ಅಯೋಧ್ಯಾಕಾಂಡದ ಲೋಕಾರ್ಪಣೆ.
ಜೋಗಿಯವರ ‘ಸಾವು’ ಕೃತಿ ಲೋಕಾರ್ಪಣೆಯಲ್ಲಿ ಜೋಗಿ, ವಿಶ್ವೇಶ್ವರ ಭಟ್, ರವಿ ಹೆಗಡೆ, ಗೋಪಾಲಕೃಷ್ಣ ಕುಂಟಿನಿ, ಜಮೀಲ್, ಕುಸುಮ ಆಯರಹಳ್ಳಿ, ರಂಜನಿ ಕೀರ್ತಿ ಜೊತೆ
ಗಂವ್ಹರ ಮಠದಿಂದ ‘ನಾಥ’ ಪ್ರಶಸ್ತಿ ಪ್ರದಾನ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯಲ್ಲಿ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಪದ್ಮನಾಭ ಜೋಷಿ ಮತ್ತಿತರರ ಜೊತೆ
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆನುಭಾವಿಕ ಕೃತಿಗಳ ಕುರಿತಾದ ಸಂಗೋಷ್ಠಿಯಲ್ಲಿ
ಪತ್ರಕರ್ತರಾದ ಗೌರೀಶ್ ಅಕ್ಕಿ, ಹರೀಶ್ ಕೇರ, ಮಾಲತಿ ಮತ್ತಿತರರ ಜೊತೆ ಮಹಾಭಾರತ ರಹಸ್ಯಗಳು 200 ನೇ ಸಂಚಿಕೆ ಸಂಭ್ರಮ
ಬೆಂಗಳೂರಿನ ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಫೌಂಡೇಶನ್ನಲ್ಲಿ ಹರಿವು ಬುಕ್ಸ್ ಆಯೋಜಿಸಿದ್ದ ಪುಸ್ತಕ ಲೋಕಾರ್ಪಣೆಯಲ್ಲಿ ಲೇಖಕರಾದ ವಿಕಾಸ್ ನೇಗಿಲೋಣಿ, ಡಾ.ಶಾಂತಲ, ಯಶಸ್ವಿನಿ, ಸಿನಿ ಸಾಹಿತಿ ಹೃದಯ ಶಿವ, ಪ್ರಕಾಶಕ ರತೀಶ್ ಅವರ ಜೊತೆ.
Posts pagination
Previous
1
2
3
Next