ಮೊದಲ ನೋಟ
ಕುರಿತು
ಪುಸ್ತಕ ಪ್ರಪಂಚ
ಲಿಖಿತ
ಸಂಪಾದಿತ
ಮಾತಿನ ಲೋಕ
ಚಿತ್ರಪುಟ
ನೀವು ಹೇಳಿದ್ದು
ಮಾತನಾಡಿಸಲು
JagadishaSharma Sampa
>
ಚಿತ್ರಪುಟ
ಚಿತ್ರಪುಟ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯಲ್ಲಿ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಪದ್ಮನಾಭ ಜೋಷಿ ಮತ್ತಿತರರ ಜೊತೆ
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆನುಭಾವಿಕ ಕೃತಿಗಳ ಕುರಿತಾದ ಸಂಗೋಷ್ಠಿಯಲ್ಲಿ
ಪತ್ರಕರ್ತರಾದ ಗೌರೀಶ್ ಅಕ್ಕಿ, ಹರೀಶ್ ಕೇರ, ಮಾಲತಿ ಮತ್ತಿತರರ ಜೊತೆ ಮಹಾಭಾರತ ರಹಸ್ಯಗಳು 200 ನೇ ಸಂಚಿಕೆ ಸಂಭ್ರಮ
ಬೆಂಗಳೂರಿನ ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಫೌಂಡೇಶನ್ನಲ್ಲಿ ಹರಿವು ಬುಕ್ಸ್ ಆಯೋಜಿಸಿದ್ದ ಪುಸ್ತಕ ಲೋಕಾರ್ಪಣೆಯಲ್ಲಿ ಲೇಖಕರಾದ ವಿಕಾಸ್ ನೇಗಿಲೋಣಿ, ಡಾ.ಶಾಂತಲ, ಯಶಸ್ವಿನಿ, ಸಿನಿ ಸಾಹಿತಿ ಹೃದಯ ಶಿವ, ಪ್ರಕಾಶಕ ರತೀಶ್ ಅವರ ಜೊತೆ.
ಕದಂಬ ಪ್ರಕಾಶನ ಪ್ರಕಟಿಸಿರುವ ಡಾ.ರುಕ್ಮಿಣಿ ರಘುರಾಮ್ ಅವರ “ರಾಮಾಯಣ ಪರೀಕ್ಷಣಂ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.
ದೂರದರ್ಶನ ಚಂದನದ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಡಾ.ನಾ. ಸೋಮೇಶ್ವರ ಅವರ ಜೊತೆ.
ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕಥೆಗಳು ಲೋಕಾರ್ಪಣೆ. ಲೇಖಕ ಜೋಗಿ, ಸಪ್ನ ಬುಕ್ ಹೌಸ್ ನ ನಿತಿನ್ ಶಾ, ಲೇಖಕ ಡಾ. ನಾ ಸೋಮೇಶ್ವರ, ಪ್ರಕಾಶಕ ಜಮೀಲ್ ಜೊತೆ.
ಮಂಗಳೂರು ಲಿಟ್ ಫೆಸ್ಟ್ 5ನೇ ಆವೃತ್ತಿಯಲ್ಲಿ. ಲೇಖಕ ಡಾ. ಗಜಾನನ ಶರ್ಮಾ ಜೊತೆ.
ಪುಟಾಣಿ ಓದುಗರ ಜೊತೆ
ಸಪ್ನ ಬುಕ್ ಹೌಸ್ ಕಾರ್ಯಕ್ರಮದಲ್ಲಿ
ಹೂಬಾಣ ಲೋಕಾರ್ಪಣೆ. ಆದಿಚುಂಚನಗಿರಿ ಶ್ರೀಗಳು, ಮಾಜಿ ಸಚಿವ ಸುರೇಶ್ ಕುಮಾರ್, ಸಪ್ನದ ನಿತಿನ್ ಶಾ, ದೊಡ್ಡೇಗೌಡ ಮತ್ತಿತರರ ಜೊತೆ.
Posts pagination
Previous
1
2
3