JagadishaSharma Sampa
  • ಮೊದಲ ನೋಟ
  • ಕುರಿತು
  • ಪುಸ್ತಕ ಪ್ರಪಂಚ
    • ಲಿಖಿತ
    • ಸಂಪಾದಿತ
  • ಮಾತಿನ ಲೋಕ
  • ಚಿತ್ರಪುಟ
  • ನೀವು ಹೇಳಿದ್ದು
  • ಮಾತನಾಡಿಸಲು
JagadishaSharma Sampa > ಚಿತ್ರಪುಟ

ಚಿತ್ರಪುಟ

ಇಪ್ಪತ್ತೇಳನೆಯ ಕೃತಿ ಕುಂತಿ – ಪಾಂಡು ಲೋಕಾರ್ಪಣೆಗೊಂಡಿದ್ದು ಹೀಗೆ. ಪ್ರಕಾಶಕರಾದ ಜಮೀಲ್, ನಟ ರಮೇಶ್ ಅರವಿಂದ್ ಹಾಗೂ ಜೋಗಿಯವರ ಜೊತೆ.
ಗೌರೀಶ್ ಅಕ್ಕಿಯವರು ನೆ ನಡೆಸಿಕೊಂಡು ಬಂದಿರುವ Alma media school ನ ನೂತನ ವ್ಯವಸ್ಥೆಯ ಉದ್ಘಾಟನೆಯ ಸುಸಂದರ್ಭ.
ರಮೇಶ್ ಅರವಿಂದ್ ಅವರ ‘ಪ್ರೀತಿಯಿಂದ ರಮೇಶ್ ‘- ಯಶಸ್ಸಿನ ಸರಳ ಸೂತ್ರಗಳು ಪುಸ್ತಕದ ಎಂಟನೆಯ ಆವೃತ್ತಿಯ ಲೋಕಾರ್ಪಣೆಯ ಹೊತ್ತಿನಲ್ಲಿ ಲೇಖಕರಾದ ರಮೇಶ್ ಅರವಿಂದ್ ಹಾಗೂ ಪ್ರಕಾಶಕರಾದ ಜಮೀಲ್ ಜೊತೆ
ಸ್ಫೂರ್ತಿರಾಮಾಯಣ ಸರಣಿಯ ಎರಡನೆಯ ಕೃತಿ, ಅಯೋಧ್ಯಾಕಾಂಡದ ಲೋಕಾರ್ಪಣೆ.
ಜೋಗಿಯವರ ‘ಸಾವು’ ಕೃತಿ ಲೋಕಾರ್ಪಣೆಯಲ್ಲಿ ಜೋಗಿ, ವಿಶ್ವೇಶ್ವರ ಭಟ್, ರವಿ ಹೆಗಡೆ, ಗೋಪಾಲಕೃಷ್ಣ ಕುಂಟಿನಿ, ಜಮೀಲ್, ಕುಸುಮ ಆಯರಹಳ್ಳಿ, ರಂಜನಿ ಕೀರ್ತಿ ಜೊತೆ
ಗಂವ್ಹರ ಮಠದಿಂದ ‘ನಾಥ’ ಪ್ರಶಸ್ತಿ ಪ್ರದಾನ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯಲ್ಲಿ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಪದ್ಮನಾಭ ಜೋಷಿ ಮತ್ತಿತರರ ಜೊತೆ
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರ ಆನುಭಾವಿಕ ಕೃತಿಗಳ ಕುರಿತಾದ ಸಂಗೋಷ್ಠಿಯಲ್ಲಿ
ಪತ್ರಕರ್ತರಾದ ಗೌರೀಶ್ ಅಕ್ಕಿ, ಹರೀಶ್ ಕೇರ, ಮಾಲತಿ ಮತ್ತಿತರರ ಜೊತೆ ಮಹಾಭಾರತ ರಹಸ್ಯಗಳು 200 ನೇ ಸಂಚಿಕೆ ಸಂಭ್ರಮ
ಬೆಂಗಳೂರಿನ ಸುಚಿತ್ರ ಸಿನಿಮಾ ಮತ್ತು ಕಲ್ಚರಲ್ ಫೌಂಡೇಶನ್ನಲ್ಲಿ ಹರಿವು ಬುಕ್ಸ್ ಆಯೋಜಿಸಿದ್ದ ಪುಸ್ತಕ ಲೋಕಾರ್ಪಣೆಯಲ್ಲಿ ಲೇಖಕರಾದ ವಿಕಾಸ್ ನೇಗಿಲೋಣಿ, ಡಾ.ಶಾಂತಲ, ಯಶಸ್ವಿನಿ, ಸಿನಿ ಸಾಹಿತಿ ಹೃದಯ ಶಿವ, ಪ್ರಕಾಶಕ ರತೀಶ್ ಅವರ ಜೊತೆ.
ಕದಂಬ ಪ್ರಕಾಶನ ಪ್ರಕಟಿಸಿರುವ ಡಾ.ರುಕ್ಮಿಣಿ ರಘುರಾಮ್ ಅವರ “ರಾಮಾಯಣ ಪರೀಕ್ಷಣಂ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ.
ದೂರದರ್ಶನ ಚಂದನದ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಡಾ.ನಾ. ಸೋಮೇಶ್ವರ ಅವರ ಜೊತೆ.

Posts pagination

Previous 1 … 5 6 7 Next

ಇತ್ತೀಚಿನ ಪುಸ್ತಕಗಳು

ಭಾರತದ ಭವ್ಯ ಕಥೆಗಳು bharatada bhavya kategalu
108 ಸುಭಾಷಿತ ದಿನಕ್ಕೊಂದು ಸ್ಫೂರ್ತಿ ಭಾಗ ೧
ಸುಭಾಷಿತ ಧಾರೆ
ಕುರುಕ್ಷೇತ್ರ – ಕ್ಷಣ ಕ್ಷಣದ ಮಾಹಿತಿ 2
ವ್ಯಾಸ ಸಂದರ್ಶನ | Vyasa Sandarshana
ಕುರುಕ್ಷೇತ್ರ | Kurukshetra

ಮಾತಿನ ಲೋಕ

Ep-590 | ದ್ವಾರಕೆಗೆ ಹೋಗಿ ಭಿಕ್ಷೆ ಬೇಡಿ ಬದುಕೋಣ | Secrets of Mahabharata
Ep-589 | ತಾಯಿಗೆ ಶಾಪ ಕೊಟ್ಟನಾ ಧರ್ಮರಾಯ? | Secrets of Mahabharata
Ep-588 | ಕರ್ಣ 10 ದಿನ ಯುದ್ಧ ಮಾಡದೇ ಉಳಿದಿದ್ದರ ಹಿಂದೆ ಬೇರೆಯೇ ಕಾರಣ ಇತ್ತಾ? | Secrets of Mahabharata

ಚಿತ್ರಪುಟ

ಅಂದಿಗಷ್ಟು~ಇಂದಿಗಿಷ್ಟು: ಸೂಕ್ತಿ ೧
ಕುಂತಿ~ಪಾಂಡು: ಸೂಕ್ತಿ ೧
ವಿದುರ: ಸೂಕ್ತಿ ೧
ಕಥೆಯೆಲ್ಲ ಜೀವನ: ಸೂಕ್ತಿ ೨
  • ಮೊದಲ ನೋಟ
  • ಕುರಿತು
  • ಪುಸ್ತಕ ಪ್ರಪಂಚ
  • ಮಾತಿನ ಲೋಕ
  • ಚಿತ್ರಪುಟ
  • ನೀವು ಹೇಳಿದ್ದು
  • ಮಾತನಾಡಿಸಲು
copyright©2026 authorsampa.com - All Rights Reserved.