ವ್ಯಾಸ ಸಂದರ್ಶನ

ಲೋಕದಲ್ಲಿ ಧರ್ಮ ಉಳಿಯಬೇಕು. ಯಾಕೆಂದರೆ ಅದು ಲೋಕವನ್ನು ಉಳಿಸುತ್ತದೆ. ಲೋಕರಕ್ಷಕವಾದ ಧರ್ಮವನ್ನು ಉಳಿಸದಿದ್ದರೆ ಸ್ವಕೀಯರಾದರೂ ಶತ್ರುಗಳೇ. ಉಳಿಸುತ್ತಾರಾದರೆ ಪರಕೀಯರಾದರೂ ಮಿತ್ರರೇ.

Read More

ವ್ಯಾಸ ಸಂದರ್ಶನ

ಭೌತಿಕವಾಗಿ ಜ್ಞಾನಕೇಂದ್ರಗಳ ನಾಶ ಮಾತ್ರ ಜ್ಞಾನದ ನಾಶಕ್ಕೆ ಕಾರಣವಲ್ಲ. ಆಳುವ ವ್ಯಕ್ತಿಯ ಒಲವು-ನಿಲುವು, ನಡೆ-ನುಡಿಗಳೂ ಜ್ಞಾನವನ್ನು ನಾಶ ಮಾಡುತ್ತವೆ. ಅಂಥವನು ಅಧಿಕಾರದಲ್ಲಿ ಇದ್ದರೆ ಸಾಕು, ಜ್ಞಾನ ಮರೆಯಾಗಿಹೋಗುತ್ತದೆ.

Read More

ಮಹಾಭಾರತ ಅನ್ವೇಷಣೆ

ಬದುಕು ಬಹಳ ದೊಡ್ಡದು. ಅದೆಷ್ಟು ದೊಡ್ಡದು ಎನ್ನುವುದು ಗೊತ್ತಾಗಲು ಅಷ್ಟು ಬೆಳೆಯಬೇಕು. ಬೆಳೆಯದಿದ್ದರೆ ಇದ್ದಷ್ಟೇ ಬದುಕು.

Read More

ಮಹಾಭಾರತ ಹೇಳಿಯೂ ಹೇಳದ್ದು

ಕೆಲವು ಅವಮಾನಗಳನ್ನು ನುಂಗಬೇಕು. ಅಲ್ಲಿಯೇ ಮರೆಯಬೇಕು. ಬದುಕಿನ ಮುಂದಿನ ದಾರಿಯಲ್ಲೂ ಅದನ್ನು ಹೊತ್ತೊಯ್ದರೆ ಅದು ಕೆಡುಕೇ ಹೊರತು ಒಳಿತು ಮಾಡದು.

Read More

ಅಂದಿಗಷ್ಟು; ಇಂದಿಗಿಷ್ಟು

ಜೀವನ ಸುಖದ ಸೋಪಾನವಲ್ಲ. ದುಃಖವೂ ಅದರ ಸಂಗಾತಿಯೇ. ನೋವು ನಲಿವುಗಳೆರಡರ ಅನುಭವಕ್ಕೆಯೇ ಈ ಭವ ರೂಪುಗೊಂಡಿದ್ದು. ಪುಣ್ಯ-ಪಾಪಗಳ ಪರಿಣಾಮವೇ ಈ ಹುಟ್ಟು ತಾನೇ!

Read More

ವಿದುರ

ಮನುಷ್ಯನನ್ನು ಸೋಲಿಸಬೇಕೆಂದರೆ ದೇವತೆಗಳು ಅವನ ಬುದ್ಧಿಯನ್ನು ಕೆಡಿಸುತ್ತಾರೆ. ಆಮೇಲೆ ಅವನಿಗೆ ಎಲ್ಲವೂ ಹಿಂದುಮುಂದಾಗಿ ಕಾಣತೊಡಗುತ್ತದೆ

Read More

ಹೂಬಾಣ

ತನ್ನೊಳಗಿನ ಕರೆಗೆ ಓಗೊಡುತ್ತಾನೆ ಕೃತಿಕಾರ. ಒಳಗಿಂದ ಹೊರಬಂದ ವಸ್ತುವಿಗೆ ವೈವಿಧ್ಯದುಡುಗೆ ತೊಡಿಸುತ್ತಾನೆ. ಪಾತ್ರಗಳನ್ನು ಪೋಷಿಸುತ್ತಾನೆ; ಸನ್ನಿವೇಶಗಳನ್ನು ಹೆಣೆಯುತ್ತಾನೆ; ಸಂದರ್ಭಗಳನ್ನು ಜೋಡಿಸುತ್ತಾನೆ. ಇಷ್ಟಾಗುವಾಗ ಕೃತಿ ಜನ್ಮ ತಾಳಿರುತ್ತದೆ.

Read More