Uncategorized
ಭಗವದ್ಗೀತೆ ಆನ್ಲೈನ್ ಪಾಠ
ಭಗವದ್ಗೀತೆ ಸಾಕ್ಷಾತ್ ಭಗವಂತನದ್ದೇ ನುಡಿ. ಹಾಗಿದ್ದರೆ ಅದರ ಸಂದೇಶವೇನು? ಅದನ್ನು ಅಳವಡಿಸಿಕೊಳ್ಳುವುದು ಹೇಗೆ? ಅದರಿಂದ ನಮಗೇನು ಉಪಯೋಗ? ಇವುಗಳ ಬಗ್ಗೆ ತಿಳಿದುಕೊಳ್ಳಲು ಅಪೂರ್ವ ಅವಕಾಶ. ವಿದ್ವಾನ್ ಜಗದೀಶಶರ್ಮಾ ಸಂಪ ಇವರಿಂದ ‘ಭಗವದ್ಗೀತೆ ಪಾಠ’ ಆನ್ಲೈನ್ ತರಗತಿಗಳು ನಡೆಯಲಿವೆ. ಧ್ಯೇಯ: ಭಗವದ್ಗೀತೆಯ ಮಹತ್ತ್ವ, ಒಳನೋಟ, ಅರ್ಥಾನುಸಂಧಾನ, ಜಿಜ್ಞಾಸೆಗಳ ಉತ್ತರ, ಜೀವನಕ್ಕೆ ಅಳವಡಿಸುವ ದಾರಿ – ಇಂತಹ ವಿಷಯಗಳನ್ನು ಹೆಚ್ಚು ವಿಷಯಾಸಕ್ತರಿಗೆ ತಲುಪಿಸುವುದು. ಮೊದಲ ಪಾಠ: 20.11.2024, ಬುಧವಾರ ಎರಡನೆ ಪಾಠ: 23.11.2024, ಶನಿವಾರ ಸಮಯ: ರಾತ್ರಿ 8:30ಕ್ಕೆ ಸ್ಥಳ:
ಮಹಾಮುನಿ ಭರತ/ Mahamuni bharata
ನಾಟ್ಯಶಾಸ್ತ್ರದ ಪ್ರವರ್ತಕನಾದ ಭರತಮುನಿಯ ಕೊಡುಗೆಯನ್ನು ಸ್ಮರಿಸಿದಷ್ಟೂ ಸಾಲದು. ಅದೆಷ್ಟೋ ಮಂದಿ ಅವನನ್ನು ನಿತ್ಯದಲ್ಲೂ ನಾಟ್ಯಾರಾಧನೆಯ ಮೂಲಕ ಆರಾಧಿಸುತ್ತಿದ್ದಾರೆ; ಪೂಜಿಸುತ್ತಿದ್ದಾರೆ; ಅವನ ಭಾವ-ಭಂಗಿಗಳನ್ನು ತಮ್ಮ ಅಧ್ಯಾತ್ಮ ನೆಲೆಯಲ್ಲಿ ಅನುಭವಿಸುತ್ತಿದ್ದಾರೆ; ಮುಂದಿನ ಪೀಳಿಗೆಗೆ ಇದನ್ನು ಸಂಕ್ರಾಂತಿಸಲು ಬೇಕಾದ ಭಾವಪುಷ್ಟಿಯನ್ನು ತುಂಬಿಕೊಳ್ಳುತ್ತಿದ್ದಾರೆ. ಇದಕ್ಕೆ ಪುಷ್ಟಿಯೋ ಎಂಬಂತೆ ಭರತಮುನಿಯ ಬಗ್ಗೆ ವಿವರಿಸಲಾದ ಈ ಗ್ರಂಥವು ನಮಗೆ ಕೈದೀವಿಗೆ. ಇದರ ಅಧ್ಯಯನದಿಂದ ಭರತಮುನಿ ಮತ್ತು ನಾಟ್ಯಶಾಸ್ತ್ರದ ಬಗ್ಗೆ ಹೆಮ್ಮೆ ಉಂಟಾಗುತ್ತದೆ, ಭವ್ಯ ಪರಂಪರೆಯ ವಿದ್ಯೆ ಕಲೆಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ. ನರಸಿಂಹ ಭಟ್
Hello world!
Welcome to WordPress. This is your first post. Edit or delete it, then start writing!