ಕಥಾಸರಸಿ | Kathāsarasi

ಕಥಾಸರಸಿ | Kathāsarasi

ಪ್ರಕಾಶಕರು : ಶ್ರೀ ಅಖಿಲ ಹವ್ಯಕ ಮಹಾಸಭಾ
ಪ್ರಕಾಶಿತ ವರ್ಷ : 2018
ಭಾಷೆ : ಕನ್ನಡ
Buy book using below links

ಸಾವಿರ ಸಾವಿರ ವರ್ಷಗಳ ಪರಂಪರೆ ಕಥೆಗಳ ಮೂಲಕ ಬದುಕನ್ನು ಹುಡುಕಿದೆ, ಕಂಡ ಬದುಕನ್ನು ಕಾಣದವರಿಗೆ ಬೋಧಿಸಿದೆ. ಈ ಕಾರಣಕ್ಕಾಗಿಯೇ ಕಥೆ ಆ ದೇಶ ಈ ದೇಶ ಎಂದಿಲ್ಲದೆ, ಆ ಕಾಲ ಈ ಕಾಲ ಎಂದಿಲ್ಲದೆ ಬದುಕಿನ ಮುಖ್ಯ ಸ್ಥಾನವನ್ನು ಆವರಿಸಿದೆ. ಇದನ್ನೇ ಕವಿ ನುಡಿ ‘ವ್ಯಥೆಗಳ ಕಳೆಯುವ ಕಥೆಗಾರ; ನಿನ್ನ ಕಲೆಗೆ ಯಾವುದು ಭಾರ’ ಎಂದು ಹಾಡಿ ಹೊಗಳಿದ್ದು.

ಭಾರತದ ಕಥೆಗಳ ಮುಖ್ಯ ಆಧಾರಗಳಲ್ಲಿ ಬೃಹತ್ಕಥೆಯೂ ಒಂದು. ಅದರ ಮತ್ತೊಂದು ರೂಪವೇ ಸೋಮದೇವ ಭಟ್ಟನ ಕಥಾಸರಿತ್ಸಾಗರ.

Leave a Reply

Your email address will not be published. Required fields are marked *