Mahabharata HeLiyoo HeLaddu
‘ಮಹಾಭಾರತ’ ಎಂದಿಗೂ ಸಾಕೆನಿಸದ ಕಥಾನಕ.
‘ಇತಿಹಾಸ’ ಎಂದೇ ಸಾಂಪ್ರದಾಯಿಕರಿಂದ ಕರೆಸಿಕೊಂಡ ಈ ಕೃತಿ ಅನನ್ಯ.
ಅನನ್ಯತೆಗೆ ಹವು ಕಾರಣಗಳು.
ಅದರಲ್ಲಿ ಒಂದು – ಇದರ ಹೇಳಿಯೂ ಹೇಳದ ಅಂಶ.
ಅಂತಹ ಅಂಶಗಳನ್ನು ಹುಡುಕಲು ಹೊರಟ ಪ್ರಯತ್ನವೇ ಈ ಕೃತಿ.
ಮಹಾಭಾರತ ಹೇಳುವ ಕರ್ಮಸಿದ್ಧಾಂತ ಈ ಕೃತಿಯ ತಿರುಳು.
ನಮ್ಮ ಬದುಕಿನ ಉನ್ನತಿಗೂ-ಅವನತಿಗೂ ನಾವೇ ಕಾರಣ.
ಇದನ್ನು ಮಹಾಭಾರತ ಹೇಳಿದ ಬಗೆಯ ನಿಷ್ಕರ್ಷೆ ಇಲ್ಲಿದೆ.
ಮೊದಲು ನಾವು ನಮ್ಮ ಹಾದಿಯ ಬೆಳಕ ಅರಸಬೇಕು; ಅನಂತರ ನಾವೇ ಬೆಳಕಾಗಬೇಕು.
ಇಷ್ಟೇ ಮಹಾಭಾರತ ‘ಹೇಳಿಯೂ ಹೇಳದ್ದು’.