Mahesha Araballi
Mahesha Araballi
ಚಾಣಕ್ಯ ನೀತಿಯನ್ನು ಸಂಕ್ಷಿಪ್ತವಾಗಿ, ಸರಳವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಕೈಪಿಡಿ ಮಾದರಿಯ ಈ ಪುಸ್ತಕವನ್ನು ಆಗಾಗ ಮೆಲುಕು ಹಾಕುತ್ತಿರಬಹುದು.
ಕೆಲವು ವಿವರಗಳು ಹೀಗಿವೆ:
– ಬಾಲಿಶರು ಕೆಲಸ ಕೆಟ್ಟರೆ ದೋಷಾರೋಪ ಮಾಡುತ್ತಾರೆ
– ಅತಿ ಆಸೆ ಬುದ್ಧಿಯನ್ನು ಮುಚ್ಚುತ್ತದೆ
– ಹೆದರುವವಗೆ ಕಾರ್ಯದ ಯೋಚನೆ ವ್ಯರ್ಥ
– ಕೃತಜ್ಞನಲ್ಲದವನಿಗೆ ನರಕದಿಂದ ಬಿಡುಗಡೆಯಿಲ್ಲ
– ಸುಖಕ್ಕೆ ಧರ್ಮವು ಮೂಲ
– ಅರ್ಥಕ್ಕೆ ದೇಶವು ಮೂಲ
– ವ್ಯಸನಕ್ಕೆ ವಶವಾದವನಿಗೆ ಕಾರ್ಯದ ಯಶಸ್ಸು ಸಿಗದು
– ದುರದೃಷ್ಟಕ್ಕೆ ಅಳಬಾರದು