Mahesha Araballi
Mahesha Araballi
ಡಿವೈನ್ ಡಾನ್ ಎಂದೇ ಪ್ರಸಿದ್ಧರಾದ ಜಗದೀಶಶರ್ಮಾ ಸಂಪರವರ “ಜಸ್ಟ್ 1 ಗಂಟೆಯ” ಸೀರೀಸಿನ ಕೃತಿ “ಯಕ್ಷಪ್ರಶ್ನೆ” ಆಸಕ್ತಿಕರವಾಗಿದೆ.
ಜೀವಿಯನ್ನು ಮೇಲೆತ್ತುವುದು ಯಾವುದು?
ಯಾವುದರಿಂದ ಬುದ್ಧಿವಂತನಾಗುವುದು?
ಆಕಾಶಕ್ಕಿಂತ ಎತ್ತರ ಯಾವುದು?
ನಿದ್ರೆಯಲ್ಲೂ ಎಚ್ಚರಿರುವುದು ಯಾರು?
ಏನನ್ನು ಬಿಟ್ಟರೆ ಸುಖಿಯಾಗಬಹುದು?
ಈ ಬಗೆಯ 64 ಪ್ರಶ್ನೆಗಳಿಗೆ ಧರ್ಮರಾಯ ಉತ್ತರಿಸಿದ ಸಂದರ್ಭ, ಪೂರಕವಾದ ಉಪಕಥೆಗಳು ಹಾಗೂ ಝೆನ್ ಕಥೆಗಳು ಈ ಕೃತಿಯಲ್ಲಿವೆ.