ಭಗವದ್ಗೀತೆ ಆನ್ಲೈನ್ ಪಾಠ
ಭಗವದ್ಗೀತೆ ಸಾಕ್ಷಾತ್ ಭಗವಂತನದ್ದೇ ನುಡಿ.
ಹಾಗಿದ್ದರೆ ಅದರ ಸಂದೇಶವೇನು?
ಅದನ್ನು ಅಳವಡಿಸಿಕೊಳ್ಳುವುದು ಹೇಗೆ?
ಅದರಿಂದ ನಮಗೇನು ಉಪಯೋಗ?
ಇವುಗಳ ಬಗ್ಗೆ ತಿಳಿದುಕೊಳ್ಳಲು ಅಪೂರ್ವ ಅವಕಾಶ.
ವಿದ್ವಾನ್ ಜಗದೀಶಶರ್ಮಾ ಸಂಪ ಇವರಿಂದ ‘ಭಗವದ್ಗೀತೆ ಪಾಠ’ ಆನ್ಲೈನ್ ತರಗತಿಗಳು ನಡೆಯಲಿವೆ.
ಧ್ಯೇಯ: ಭಗವದ್ಗೀತೆಯ ಮಹತ್ತ್ವ, ಒಳನೋಟ, ಅರ್ಥಾನುಸಂಧಾನ, ಜಿಜ್ಞಾಸೆಗಳ ಉತ್ತರ, ಜೀವನಕ್ಕೆ ಅಳವಡಿಸುವ ದಾರಿ – ಇಂತಹ ವಿಷಯಗಳನ್ನು ಹೆಚ್ಚು ವಿಷಯಾಸಕ್ತರಿಗೆ ತಲುಪಿಸುವುದು.
ಮೊದಲ ಪಾಠ: 20.11.2024, ಬುಧವಾರ
ಎರಡನೆ ಪಾಠ: 23.11.2024, ಶನಿವಾರ
ಸಮಯ: ರಾತ್ರಿ 8:30ಕ್ಕೆ
ಸ್ಥಳ: Zoom Platform
ಮೀಟಿಂಗ್ ಲಿಂಕ್: https://us05web.zoom.us/j/84534052863?pwd=agmH64icWZu0B7vdtsnXKaqgtt9Fd2.1
ಮೀಟಿಂಗ್ ID: 845 3405 2863
ಪಾಸ್ಕೋಡ್: FE8nqp
ವಿ.ಸೂ.:
1. ಮೊದಲ ಎರಡು ಪಾಠಗಳನ್ನು ಆಸಕ್ತರೆಲ್ಲರೂ ಸೇರಬಹುದು. ನೋಂದಣಿ ಮಾಡದವರು ಕೂಡ ಸೇರಬಹುದು. ಹಾಗಾಗಿ ಆಸಕ್ತಿ ಇರುವ ನಿಮ್ಮ ಪರಿಚಿತರೊಂದಿಗೆ ಇದನ್ನ ಹಂಚಿಕೊಳ್ಳಿ.
2. ಮೊದಲೆರಡು ಪಾಠಗಳ ನಂತರ ಭಗವದ್ಗೀತೆ ಪಾಠದಲ್ಲಿ ಮುಂದವರಿಯಲು ಈ ಲಿಂಕ್ ಬಳಸಿ ನೋಂದಣಿ ಮಾಡಿ – https://forms.gle/s1Hoz4m24hv6CcCS8.
ವಿವರಕ್ಕಾಗಿ ಸಂಪರ್ಕಿಸಿ:
9686469649
I’m interested in bhagvadgita classes
ಪಾಠದಲ್ಲಿ ಆಸಕ್ತಿ ತೋರಿದ್ದಕ್ಕೆ ಧನ್ಯವಾದಗಳು.
ಭಾಗವಹಿಸಲು ಈ ಕೆಳಗಿನ ಗೂಗಲ್ ಫಾರ್ಮ್ ತುಂಬಲು ವಿನಂತಿ:
https://forms.gle/s1Hoz4m24hv6CcCS8
ಹೆಚ್ಚಿನ ವಿವರಕ್ಕಾಗಿ 9686469649 ಸಂಪರ್ಕಿಸಿ.
I’m interested in bhagvadgita classes please inform the timings of classes
I would like to join Sir please
ಪಾಠದಲ್ಲಿ ಆಸಕ್ತಿ ತೋರಿದ್ದಕ್ಕೆ ಧನ್ಯವಾದಗಳು.
ಭಾಗವಹಿಸಲು ಈ ಕೆಳಗಿನ ಗೂಗಲ್ ಫಾರ್ಮ್ ತುಂಬಲು ವಿನಂತಿ:
https://forms.gle/s1Hoz4m24hv6CcCS8
ಹೆಚ್ಚಿನ ವಿವರಕ್ಕಾಗಿ 9686469649 ಸಂಪರ್ಕಿಸಿ.
ನನಗೆ ಬಹಳ ಆಸಕ್ತಿ ಇದೆ.
ನಿಮ್ಮ ಮಹಾಭಾರತ ಸರಣಿ ಪ್ರವಚನಗಳನ್ನು ಗೌರಿಶ್ಅಕ್ಕಿ ಅವರ youtube channel follow ಮಾಡುತ್ತೇನೆ.
ಹೀಗಾಗಿ ವಿಶೇಷ ಆಸಕ್ತಿ
ಕಿರಣ್
Mysore
ಪಾಠದಲ್ಲಿ ಆಸಕ್ತಿ ತೋರಿದ್ದಕ್ಕೆ ಧನ್ಯವಾದಗಳು.
ಭಾಗವಹಿಸಲು ಈ ಕೆಳಗಿನ ಗೂಗಲ್ ಫಾರ್ಮ್ ತುಂಬಲು ವಿನಂತಿ:
https://forms.gle/s1Hoz4m24hv6CcCS8
ಹೆಚ್ಚಿನ ವಿವರಕ್ಕಾಗಿ 9686469649 ಸಂಪರ್ಕಿಸಿ.