ಭೌತಿಕವಾಗಿ ಜ್ಞಾನಕೇಂದ್ರಗಳ ನಾಶ ಮಾತ್ರ ಜ್ಞಾನದ ನಾಶಕ್ಕೆ ಕಾರಣವಲ್ಲ. ಆಳುವ ವ್ಯಕ್ತಿಯ ಒಲವು-ನಿಲುವು, ನಡೆ-ನುಡಿಗಳೂ ಜ್ಞಾನವನ್ನು ನಾಶ ಮಾಡುತ್ತವೆ. ಅಂಥವನು ಅಧಿಕಾರದಲ್ಲಿ
ಇದ್ದರೆ ಸಾಕು, ಜ್ಞಾನ ಮರೆಯಾಗಿಹೋಗುತ್ತದೆ.

Leave a Reply

Your email address will not be published. Required fields are marked *