ಲೋಕದಲ್ಲಿ ಧರ್ಮ ಉಳಿಯಬೇಕು. ಯಾಕೆಂದರೆ ಅದು ಲೋಕವನ್ನು ಉಳಿಸುತ್ತದೆ. ಲೋಕರಕ್ಷಕವಾದ ಧರ್ಮವನ್ನು ಉಳಿಸದಿದ್ದರೆ ಸ್ವಕೀಯರಾದರೂ ಶತ್ರುಗಳೇ. ಉಳಿಸುತ್ತಾರಾದರೆ ಪರಕೀಯರಾದರೂ ಮಿತ್ರರೇ.

Leave a Reply

Your email address will not be published. Required fields are marked *