Rachana Soma
Rachana Soma

ಹಿರಿಯ ಮತ್ತು ಅನುಭವಿ ಲೇಖಕರು, ವಿದ್ವಾನ್ ಜಗದೀಶ್ ಶರ್ಮ ಸಂಪ ಅವರ ರಾಮಾಯಣ ಮತ್ತು ಮಹಾಭಾರತದ ಬಗೆಗಿನ, ಅವುಗಳ ಪಾತ್ರಗಳ ಬಗ್ಗೆ ವಿಭಿನ್ನ ದೃಷ್ಟಿಕೋನದಿಂದ ಬರೆದ ಪುಸ್ತಕಗಳನ್ನು ಓದುವ, ಅದಕ್ಕಾಗಿ ಕಾಯುವ ಓದುಗರ ಸಾಲು ಸಾಲೇ ಇದೆ. ಅವರ ಬಗೆಗೆ ಅತ್ಯಂತ ಗೌರವ ಇಟ್ಟ ಅಭಿಮಾನಿಗಳ ಗುಂಪಿನಲ್ಲಿ ನಾನೂ ಒಬ್ಬಳು. ಇಂದು ಅವರ ಕೃತಿ “ಕುಂತಿ ಪಾಂಡು” ಬಿಡುಗಡೆ ಆಗಿದೆ. ಪುಸ್ತಕ ಪ್ರಕಾಶನ ಕಾರ್ಯವನ್ನು ಒಂದು ಸಮರದೋಪಾದಿಯಲ್ಲಿ ನಡೆಸುತ್ತಿರುವ Jameel Sawanna ಅವರು Just 1 ಗಂಟೆ ಸರಣಿಯಡಿ ಇದರ ಪ್ರಕಾಶನ ಮಾಡಿದ್ದಾರೆ. ಅಭಿನಂದನೆಗಳು ಇಬ್ಬರಿಗೂ.

https://www.facebook.com/photo?fbid=2197936753920908&set=a.122636644784273