Shridhar Saraf
Shridhar Saraf
ಸದ್ಗುಣ ಮತ್ತು ಸಾಮರ್ಥ್ಯಗಳು ಹೂವಿನ ಪರಿಮಳದಂತೆ.
ಅವು ಇದ್ದರೆ ಸಾಕು,ಜನಕ್ಕೆ ತಾನಾಗಿ ತಿಳಿಯುತ್ತದೆ.
ಈ ಪುಸ್ತಕದಲ್ಲಿಯ ಹೀಗೊಂದು ವಾಕ್ಯ ಶ್ರೀ Jagadisha Sharma ರ ಸದ್ಗುಣ ಮತ್ತು ಸಾಮರ್ಥ್ಯವನ್ನ ತಾನಾಗಿಯೇ ತಿಳಿಯುವಂತೆ ಮಾಡಿದ ಅನುಭವ ನನಗಾಯ್ತು.
ಸಧ್ಯ ಓದುತ್ತಿರುವೆ.