ಶ್ರೀವರಹಾಮಿಹಿರಾಚಾರ್ಯ/ Sreevarahamihiraacharya

ಶ್ರೀವರಹಾಮಿಹಿರಾಚಾರ್ಯ/ Sreevarahamihiraacharya

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ವರಹಾಮಿಹಿರಾಚರ್ಯ

ವರಾಹಮಿಹಿರ ಆಚಾರ್ಯರನ್ನು ಪರಿಚಿಸುತ್ತಲೇ ಜೀವನಮಾರ್ಗಕ್ಕೆ ಜ್ಯೋತಿಷ ಎನ್ನುವುದನ್ನು ತಿಳಿಸುತ್ತ, ಒಬ್ಬ ಜ್ಯೋತಿಷಿಯು ಹೇಗಿರಬೇಕು? ಅವನ ಆಚಾರ-ವಿಚಾರ- ಕರ್ತವ್ಯಗಳೇನು? ಅಧ್ಯಯನದ ಕ್ರಮವೇನು ಎಂಬುದನ್ನು ವರಾಹಮಿಹಿರ ಆಚಾರ್ಯರು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ ಎಂಬುದನ್ನು ಡಾ. ನಾಗೇಶ ಭಟ್ ರವರು ಅತ್ಯಂತ ಸರಳವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇದು ಇಂದಿನ ಅನೇಕ ಜ್ಯೋತಿಷಿಗಳಿಗೆ ಕೈಪಿಡಿಯಾಗಿದೆ ಎಂಬ ಭಾವನೆ ನನ್ನದು.

ಬಿ ಎಸ್ ಲಿಂಗದೇವರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕರು.

Leave a Reply

Your email address will not be published. Required fields are marked *