ಯಕ್ಷಪ್ರಶ್ನೆ | Yaksha Prashne
ಯಕ್ಷಪ್ರಶ್ನೆ ಮಹಾಭಾರತದ ವನಪರ್ವದಲ್ಲಿ ಅಂತ್ಯದಲ್ಲಿ ಬರುವ ರೋಮಾಂಚಕಾರಿ ಘಟ್ಟ. ಯಕ್ಷನ ಪಶ್ನೆಗೆ ಉತ್ತರಿಸದೇ ಸರೋವರದ ತಟದಲ್ಲಿ ನೀರು ಕುಡಿದು ಸತ್ತು ಬಿದ್ದ ನಾಲ್ವರು ತಮ್ಮಂದಿರನ್ನು ಧರ್ಮರಾಜ ಉತ್ತರಿಸಿ ಬದುಕಿಸಿಕೊಂಡ ಸಂದರ್ಭ.
ಆ ಯಕ್ಷಪ್ರಶ್ನೆಯ ಕುರಿತಾದ ಈ ಕೃತಿ ಅದರ ವ್ಯಾಖ್ಯಾನದಂತೆ ಇದೆ. ವಿಶೇಷವೆಂದರೆ ಇದರಲ್ಲಿ ಧರ್ಮರಾಯನ ಉತ್ತರಕ್ಕೆ ಹೊಂದುವ ಹಲವು ಕಥೆಗಳನ್ನು ಜೋಡಿಸಿದೆ.