ಕುರುಕ್ಷೇತ್ರ – ಕ್ಷಣ ಕ್ಷಣದ ಮಾಹಿತಿ 2

ಕುರುಕ್ಷೇತ್ರ – ಕ್ಷಣ ಕ್ಷಣದ ಮಾಹಿತಿ 2

ಪ್ರಕಾಶಕರು : ಸಾವಣ್ಣ ಪ್ರಕಾಶನ
ಪ್ರಕಾಶಿತ ವರ್ಷ : 2025
ಭಾಷೆ : ಕನ್ನಡ
Buy book using below links

ಕುರುಕ್ಷೇತ್ರ ಬರಿಯ ಯುದ್ಧವಲ್ಲ; ಅದು ಅದನ್ನು ಮೀರಿದ್ದು.

ಅಲ್ಲಿ ಅಧ್ಯಾತ್ಮವಿದೆ, ಅನುರಾಗವಿದೆ; ಬಾಂಧವ್ಯವಿದೆ; ಭಾವವಿದೆ; ಭಾವರಾಹಿತ್ಯವಿದೆ, ಮಂತ್ರ ವಿದೆ; ತಂತ್ರವಿದೆ; ಮೈತ್ರಿಯಿದೆ; ಶತ್ರುತ್ವವಿದೆ; ವರವಿದೆ; ಶಾಪವಿದೆ; ಮರಣವಿದೆ; ಜೀವನವಿದೆ; ಪತನವಿದೆ; ಉಜೀವನವಿದೆ; ಲಾಭವಿದೆ; ನಷ್ಟವಿದೆ; ಅತೀತವಿದೆ; ಭವಿಷ್ಯವಿದೆ-ಹೀಗೆ ಅಲ್ಲಿ ಏನೆಲ್ಲ ಇವೆ!

ಹಾಗಾಗಿಯೇ ಇಂದಿಗೂ ಅದರೆಡೆಗೆ ನಮಗೆ ಸೆಳೆತವಿದೆ.

ಇಂಥ ಯುದ್ಧವನ್ನು ವ್ಯಾಸರು ದಾಖಲಿಸಿದ್ದು ಕೂಡಾ ಇವೆಲ್ಲ ಅಲ್ಲಿವೆ, ಎಂದೇ, ಇದನ್ನು ಅರಿಯುವುದರಲ್ಲಿ ಮಾನವ ಜನಾಂಗಕ್ಕೆ ಒಳಿತಿದೆ, ಎಂದೇ.

ಮಹಾಭಾರತ ವಿವರಿಸುವ ಆ ಎಲ್ಲ ಮಾಹಿತಿಗಳ ಗುಚ್ಛವೇ ಈ ಕೃತಿ.

Leave a Reply

Your email address will not be published. Required fields are marked *