ಮಹಾಮುನಿ ಶುಕ / Mahamuni shuka

ಮಹಾಮುನಿ ಶುಕ / Mahamuni shuka

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಮಹಾಮಹಿಮರಾದ ಶುಕಮಹರ್ಷಿಗಳನ್ನು ಕುರಿತಾಗಿ, ಕಿನ್ನಿಗೋಳಿ ಶ್ರೀಧರರು ಪ್ರಸ್ತುತಪಡಿಸಿರುವ ಈ ಪುಸ್ತಕವು, ಗುರುಗ್ರಂಥಮಾಲೆಯನ್ನು ಚೆನ್ನಾಗಿಯೇ ಅಲಂಕರಿಸಿದೆ. ಶುಕಮಹರ್ಷಿಗಳು ಪುರಾಣಪ್ರಸಿದ್ಧರು: ಅವರ ಬಗೆಗಿನ ವಿಷಯಗಳು ದೇವೀಭಾಗವತ, ಭಾಗವತಪುರಾಣ, ಮಹಾಭಾರತ ಇತ್ಯಾದಿಗಳಲ್ಲಿ ಲಭ್ಯ. ಅವೆಲ್ಲ ಒಂದೇ ಎಡೆಯಲ್ಲಿ ನಮಗೆ ಅಲಭ್ಯವಾಗಿತ್ತು. ಈ ಕೊರತೆಯನ್ನು ಲೇಖಕರು ನೀಗಿಸಿದ್ದಾರೆ. ಚೊಕ್ಕವಾಗಿ ಮೂಡಿಬಂದಿರುವ ಈ ಕೃತಿಯು ಶುಕರ ಜನನ, ವಿವಾಹ, ಜ್ಞಾನಾರ್ಜನೆ, ಭಾಗವತದ ಸಂದರ್ಭ, ಹಾಗೂ ಅಂತ್ಯದಲ್ಲಿ ಅವರ ಊರ್ಧ್ವಗತಿ – ಇವೆಲ್ಲದರ ಕುರಿತಾಗಿ ಒಂದು ಕಿರುಪರಿಚಯವನ್ನು ಮಾಡಿಕೊಟ್ಟು ಅತ್ಯಂತ ಪಠನೀಯವೇ ಆಗಿದೆ.

ಡಾ. ಎಚ್. ಆರ್. ಮೀರಾ
ವಿದುಷಿ

Leave a Reply

Your email address will not be published. Required fields are marked *