ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳು /Sreemajjaagadgurushankaracharya sree sree raghavendra bharati mahaswamigalu

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳು /Sreemajjaagadgurushankaracharya sree sree raghavendra bharati mahaswamigalu

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ಮಹಾಮಹಿಮರೂ, ಘನಾತಿಘನ ವಿದ್ವಾಂಸರೂ ಆಗಿದ್ದ ಪರಮಪೂಜ್ಯ ಶ್ರೀಶ್ರೀರಾಘವೇಂದ್ರಭಾರತೀ ಮಹಾಸ್ವಾಮಿಗಳ ಬಗ್ಗೆ ಬರೆಯುವುದೆಂದರೆ ಅದು ಹಿಮಾಲಯವನ್ನೇ ವರ್ಣಿಸಿದಂತೆ. ಆದರೂ ಲೇಖಕಿ ಲಲಿತಾಲಕ್ಷ್ಮೀ ಭಟ್ ಅವರು ಶ್ರೀಗುರುಚರಣರನ್ನು ಕುರಿತು ಐತಿಹಾಸಿಕ ದಾಖಲೆಗಳ ಸಮೇತವಾಗಿ ಈ ಕೃತಿಯನ್ನು ಬರೆದು, ಶಾಶ್ವತವಾಗಿ ಆಕರಗ್ರಂಥವಾಗಿಸಿದ್ದಾರೆ. ಅವರ ಶೈಲಿ ಉತ್ತಮವೂ, ಹೃದ್ಯವೂ ಆಗಿದೆ. ಸಕಲರ ಬಳಿಯೂ ಈ ಗ್ರಂಥವು ಇದ್ದು ಅವರ ಮನವನ್ನೂ ಮನೆಯನ್ನೂ ಬೆಳಗಲಿ ಎಂದು ಆಶಿಸುತ್ತೇನೆ.

ರೋಹಿಣಿ ಸುಬ್ಬರತ್ನಂ
ಸಂಗೀತ ವಿದುಷಿ

Leave a Reply

Your email address will not be published. Required fields are marked *